ಪ್ರಿಮ್ರೋಸ್ ಮೇಲಿನ ಶಾಪ: ದಿಟ್ಟ ಹುಡುಗಿಯೊಬ್ಬಳ ದಂತ ಕಥೆ ( Primrose's Curse Kannada Edition) ಪ್ರಿಮ್ರೋಸ್ ಮೇಲಿನ ಶಾಪ: ದಿಟ್ಟ ಹುಡುಗಿಯೊಬ್ಬಳ ದಂತ ಕಥೆ ( Primrose's Curse Kannada Edition)

ಪ್ರಿಮ್ರೋಸ್ ಮೇಲಿನ ಶಾಪ: ದಿಟ್ಟ ಹುಡುಗಿಯೊಬ್ಬಳ ದಂತ ಕಥೆ ( Primrose's Curse Kannada Edition‪)‬

    • 2,99 €
    • 2,99 €

Beschreibung des Verlags

ಪ್ರಿಮ್ರೋಸ್ ಫರ್ನೆಟೈಸ್ ಎಂಬ ಹೆಸರಿನ ಹನ್ನೆರಡು ವರ್ಷದ ದಿಟ್ಟ ಹುಡುಗಿಯೊಬ್ಬಳು ಕಾಡು ಪ್ರಾಣಿಗಳ‌ ಜೊತೆ ಸೇರಿ ಅತೀಂದ್ರಿಯ ಭಾಗದ ಮರ್ಕಿ ದ್ವೀಪವಾದ ನರಕಪುರ ದಲ್ಲಿನ ಅತೀಂದ್ರಿಯ ಸಾಮರ್ಥ್ಯಗಳನ್ನು ಹೇಳುವ ಸಾಹಸಮಯ ಕಾರ್ಯಾಚರಣೆ ಇದಾಗಿದೆ‌. ಈ ಕಥೆಯು ಧೈರ್ಯಶಾಲಿ ಹುಡುಗಿಯೊಬ್ಬಳು ದುಷ್ಟ ಮಾಂತ್ರಿಕ ರಾಣಿ ಎವೆಲಿನ್ ವೆಲೆಕ್ರೊನಾ ಳನ್ನ ಸೋಲಿಸುವುದು ಮತ್ತು ಮನುಕುಲದ ಮೇಲೆ ಬೀರಿದ ಶಾಪವನ್ನು ಮುರಿಯುವುದು ಹಾಗೆ, ಕಾಡು ಪ್ರಾಣಿಗಳ ಜೊತೆ ಸೇರಿ ಆ ಮಾಂತ್ರಿಕಳನ್ನು ಸೋಲಿಸುವ ಸಲುವಾಗಿ ದಿಟ್ಟ ಪ್ರಯಾಣವನ್ನು ಹೇಗೆ ಯೋಚಿಸಿ ಪ್ರಾರಂಭಿಸುತ್ತಾಳೆ? ಎನ್ನುವ ಕುತೂಹಲದೊಂದಿಗೆ ಕಥೆ ಸಾಗುತ್ತದೆ.

ಕೊನೆಗೆ ಪ್ರೀತಿಯ ಕಾಡು ಪ್ರಾಣಿಗಳ ಗುಂಪು ಮತ್ತು ಮುಗ್ದ ಹನ್ನೆರಡು ವರ್ಷದ ಬಾಲಕಿಯೂ ನಿಜವಾಗಿಯೂ ಮಾಂತ್ರಿಕ ರಾಣಿ ಎವೆಲಿನ್ ರನ್ನ ಉರುಳಿಸುವಲ್ಲಿ ಯಶಸ್ವಿಯಾಗ್ತಾರಾ? ಮನುಕುಲಕ್ಕೆ ಶಾಂತಿ, ಯೋಗಕ್ಷೇಮ ಮತ್ತು ಸಂತೋಷವನ್ನು ಮರಳಿ ತರಲು ಸಾಧ್ಯವಾಗುತ್ತದಾ?

ಇದೆಲ್ಲಾ ಪ್ರಶ್ನೆಗಳ ಉತ್ತರಕ್ಕಾಗಿ ಹಾಗೆ ಈ ಕಥೆಯ ಬಗ್ಗೆ ಇನ್ನಷ್ಟು ತಿಳಿಯಲು ಸಂಪೂರ್ಣವಾಗಿ ಈ ಪುಸ್ತಕವನ್ನು ಓದಿ.

ಈ ಪುಸ್ತಕ ನಿಜವಾದ ಸ್ನೇಹ, ಧೈರ್ಯ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುತ್ತದೆ!

GENRE
Jugend
ERSCHIENEN
2020
19. August
SPRACHE
KN
Kannada
UMFANG
122
Seiten
VERLAG
VIKI Publishing
GRÖSSE
4,7
 MB

Mehr Bücher von Kiara Shankar & Vinay Shankar

Avocado die Schildkröte: Die einzig Wahre Avocado die Schildkröte: Die einzig Wahre
2021
Nacho tiene un gran día: Una historia de valentía y amistad Nacho tiene un gran día: Una historia de valentía y amistad
2024
Nachos großer Tag: Eine Geschichte von Tapferkeit und Freundschaft Nachos großer Tag: Eine Geschichte von Tapferkeit und Freundschaft
2024
Nacho’s Big Day: A Story of Bravery and Friendship Nacho’s Big Day: A Story of Bravery and Friendship
2024
Черепашка Авокадо: Единственная и неповторимая (Russian Edition) Черепашка Авокадо: Единственная и неповторимая (Russian Edition)
2024
L'anniversaire surprise d'Avocado ! L'anniversaire surprise d'Avocado !
2023