ಆವಕಾಡೊ ಎಂಬ ಆಮೆ: ಮುಗ್ದತೆಯ ಪ್ರತಿರೂಪ (Avocado the Turtle - Kannada Edition) ಆವಕಾಡೊ ಎಂಬ ಆಮೆ: ಮುಗ್ದತೆಯ ಪ್ರತಿರೂಪ (Avocado the Turtle - Kannada Edition)

ಆವಕಾಡೊ ಎಂಬ ಆಮೆ: ಮುಗ್ದತೆಯ ಪ್ರತಿರೂಪ (Avocado the Turtle - Kannada Edition‪)‬

    • ‏3٫99 US$

وصف الناشر

ಆವಕಾಡೊ ಎಲ್ಲಾ ಆಮೆಗಳಂತೆ ಇದ್ದವಳಲ್ಲ. ಅವಳ ಸ್ನೇಹಪರವಾದ ಗುಣಗಳಿಂದ ಬೇರೆಲ್ಲ ಆಮೆಗಳಿಂದ ದೂಷಿಸಲ್ಪಟ್ಟಿಸಿಕೊಂಡವಳು. ಒಂದು ದಿನ ಎಲ್ಲಾ ಆಮೆಗಳು ಅವಳ ವರ್ತನೆಯನ್ನು ಇಷ್ಟ ಪಡದೆ ಅವಳನ್ನು ತಮ್ಮ ಗುಂಪಿನಿಂದ ಹೊರಹಾಕಲು ನಿರ್ಧರಿಸುತ್ತಾರೆ ಮತ್ತು ಅವಳನ್ನು ಹೊರ ಹಾಕುತ್ತಾರೆ. ಇದರಿಂದ ಮೊದಲು ಬೇಸರಗೊಂಡ ಆವಕಾಡೊ ಸರಾಗವಾಗಿ ಇನ್ನಷ್ಟು ಹೊಸ ಸ್ನೇಹಿತರನ್ನು ಪಡೆದುಕೊಂಡು ಅವರೊಂದಿಗೆ ಬೆರೆಯುತ್ತಾಳೆ. ಹಾಗೂ ಬೇರೆಯವರು ಬಯಸಿದಂತೆ ನಾವಾಗಲಾರೆವು ಎಂಬುದನ್ನು ಅರಿಯುತ್ತಾಳೆ. ಬನ್ನಿ! ಆವಕಾಡೊಳ ಪಯಣದಲ್ಲಿ ನಾವು ಸಾಗೋಣ.

"ಪರರು ನಿಮ್ಮನ್ನು ತಿರಸ್ಕರಿಸಿದರು ಕೂಡ, ನೀವು ನೀವಾಗಿ ಇರುವ ಕ್ಷಣವನ್ನು ಅನುಭವಿಸಿ."   - ಆವಕಾಡೊ

النوع
الأطفال والشباب
الراوي
GV
Gagana Venkatesh
اللغة
KN
الكانادية
الطول
11:00
ساعة دقيقة
تاريخ النشر
٢٠٢٢
٢٧ مايو
الناشر
VIKI Publishing®
الحجم
١١٫٢
‫م.ب.‬